faux bonhomme ಹೋ ಬಾನಾಮ್‍
ನಾಮವಾಚಕ
French

ನಯವಂಚಕ; ನೋಡುವುದಕ್ಕೆ ಒಳ್ಳೆಯವನಂತೆ ಕಾಣುವ, ಆದರೆ ವಾಸ್ತವವಾಗಿ ಮೋಸ ಮಾಡುವ ಮನುಷ್ಯ.